ದಂಡ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ದಂಡ

 1. ಕೋಲು,ದಸಿ,ಕಡ್ಡಿ,ಸರಳು,ಬಡಿಗೆ,ದೊಣ್ಣೆ,ಚೆಡಿ,ಬೆತ್ತ
  _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ದಂಡ

 1. _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ದಂಡ

 1. ಕೋಲು,ದಡಿ
 2. ಕಡೆಗೋಲು,ಮಂತು
 3. (ಚರ್ಮವಾದ್ಯಗಳನ್ನು ಬಾರಿಸುವ)ಕಡ್ಡಿ,ಕಡುಹು
 4. (ತಕ್ಕಡಿಯ)ದಿಂಡು
 5. (ದೋಣಿಯ)ಹುಟ್ಟು
 6. (ನಾಲ್ಕು ಮೊಳದ)ಅಳತೆ
 7. (ಬ್ರಹ್ಮಚಾರಿ, ಸಂನ್ಯಾಸಿಗಳು ಶಾಸ್ತ್ರೋಕ್ತವಾಗಿ ಹಿಡಿದುಕೊಳ್ಳಬೇಕಾದ ಮುತ್ತುಗ, ಬಿದಿರುಗಳ)ಕೋಲು
 8. ಅಧಿಕಾರದಂಡ
 9. ನಾಶ,ಕಾಂಡ,ದಂಟು
 10. ಕಂಬ
 11. ದಂಡಾಕಾರವಾಗಿರುವ ಬೆಲ್ಲ
 12. ಶಿಕ್ಷೆ,ದಂಡನೆ
 13. ಶಿಶ್ನ
 14. (ಸಾಮ, ದಾನ, ಭೇದ ಮತ್ತು ದಂಡಗಳೆಂಬ ರಾಜನೀತಿಯ ನಾಲ್ಕು ಉಪಾಯಗಳಲ್ಲೊಂದು)
 15. ಪಡೆ,ಸೈನ್ಯ
 16. ವ್ಯರ್ಥ,ನಿರರ್ಥಕ
 17. ಅಪಕೃತ್ಯ
 18. (ತಪ್ಪಿಗೆ ತೆರುವ)ಪರಿಹಾರ,ಜುಲ್ಮಾನೆ
 19. ಯಮ
 20. ಶಿವ
 21. ಗರ್ವ
 22. ಸಾಮು,ದಂಡೆ
 23. ತುಲಾರಾಶಿ
  ________________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ದಂಡ

 1. ಮಾಠರ,ಪಿಂಗಲ, (ಈ ೩ ಸೂರ್ಯನ ಪಾರ್ಶ್ವದಲ್ಲಿರುವ ಅಂಗದೇವತೆಗಳ ಹೆಸರು)
  ______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ದಂಡ&oldid=654737" ಇಂದ ಪಡೆಯಲ್ಪಟ್ಟಿದೆ