ಪಚ್ಚು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಚ್ಚು

 1. ಪಿಸುಗುಟ್ಟು
  ನೀನು ನಿನ್ನೆ ಪಚ್ಚುತ್ತಿದ್ದುದೇನನ್ನು? ಪಚ್ಚು ನುಡಿ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಚ್ಚು

 1. ಪಚ್ಚಾಳು; ಪಚ್ಚಿಕೊಂಡುಣ್ಣು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಚ್ಚು

 1. ಬಳಿದುಕೊಳ್ಳು,ಲೇಪಿಸಿಕೊಳ್ಳು
 2. ವಿಭಾಗಿಸು,ಪಾಲುಮಾಡು
 3. ಪಿಸುಮಾತನಾಡು,ಗುಟ್ಟಾಗಿ ಹೇಳು
 4. ಸೇರಿಸು,ಹೊಂದಿಸು
  ____________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಚ್ಚು

 1. ಪಸು
 2. ಕಿವಿಮಾತು,ಪಿಸುಮಾತು
 3. ಸೇರುವೆ,ಬೆಸುಗೆ
 4. ಗುಳಿ,ತಗ್ಗು
 5. ಭಾಗ,ಪಾಲು
  ____________________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಪಚ್ಚು&oldid=381743" ಇಂದ ಪಡೆಯಲ್ಪಟ್ಟಿದೆ