ವಿಷಯಕ್ಕೆ ಹೋಗು

ದಂಡಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದಂಡಿ

  1. ಪೆಂಪು, ಎಕ್ಕೆ, ಹಿರಿಮೆ, ಮೇಲ್ಮೆ, ಹೆಗ್ಗಳಿಕೆ, ಹೆಚ್ಚುಗಾರಿಕೆ, ಘನತೆ, ಹಿರಿಮೆ
    ______________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದಂಡಿ

  1. ____________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದಂಡಿ

  1. ನಾವು ಮಾಡುವ ದಂಡಿ ಬೇರೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದಂಡಿ

  1. ಕೋಲು, ದಡಿ
    ________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದಂಡಿ

  1. ಮಾಡುವ ದಂಡಿ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದಂಡಿ

  1. ತೆಲುದಂಡಿ
  2. ಶಕ್ತಿ, ಸಾಮರ್ಥ್ಯ
  3. ಶ್ರಮ, ಪ್ರಯಾಸ
  4. ಆಧಿಕ್ಯ, ಅತಿಶಯ
  5. ಯುದ್ಧ
    ______________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ದಂಡಿ

  1. ದಂಡ
  2. (ವೀಣೆ, ತಂಬೂರಿಗಳ) ದಂಡ, ದಂಡಿಗೆ
  3. (ತುಡುಗು ದನಗಳ ನಡಿಗೆಯ ವೇಗವನ್ನು ಕುಗ್ಗಿಸಲು ಅವುಗಳ ಕೊರಳಿಗೆ ಕಟ್ಟುವ) ಮರದ ತುಂಡು
  4. ತಕ್ಕಡಿಯ ಕೋಲು
  5. ಮರದ ಒಂದು ಉಪಕರಣ, ಬಾಚಿ
  6. ಅಂದಣ, ಮೇನಾ
    ______________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ದಂಡಿ

  1. ಕೋಲನ್ನು ಹಿಡಿದಿರುವವನು, ಕಟ್ಟಿಗೆಕಾರ
  2. ಆಶ್ರಮೋಚಿತವಾದ ದಂಡವನ್ನು ಹೊಂದಿರುವವನು, ಬ್ರಹ್ಮಚಾರಿ
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ದಂಡಿ&oldid=403520" ಇಂದ ಪಡೆಯಲ್ಪಟ್ಟಿದೆ