ವಿಷಯಕ್ಕೆ ಹೋಗು

ಅಟ್ಟು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ಅಟ್ಟಿಕೊಂಡು ಹೋಗು, ಹಿಂಬಾಲಿಸು, ಎಬ್ಬಟ್ಟು, ಬೆನ್ನಟ್ಟು, ಅರೆಯಟ್ಟು, ಸರವು, ಓಡಿಸು
    ಅಟ್ಟಿ ಬರುವ ಕರ‍ಡಿ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಟ್ಟು

  1. ಅಟ್ಟುಂಬಳಿ - ಮದುವೆಯಲ್ಲಿ ನಂಟರಿಂದ ಏನೆಲ್ಲ ಅಟ್ಟುಂಬಳಿ ಬಂದಿದೆ?

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ತೋಟಕ್ಕೆ ನುಗ್ಗಿದ ಎಮ್ಮೆಯನ್ನು ಅಟ್ಟಿದರು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ಅಟ್ಟುಪ್ಪು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ಬಿಸಿಲಿಗೆ ಬಾವಿಯ ನೀರು ಅಟ್ಟಿಹೋಗಿದೆ

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಅಟ್ಟು

  1. _________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. (ದೂತನನ್ನು)ಕಳುಹಿಸು
    ಆತನು ಅಟ್ಟಿದ ಓಲೆ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ಅಂಟಿಕೊಳ್ಳು
    _________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ಸುರಿ,ಹೊಯ್ಯು
    ________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ಬೆನ್ನುಹತ್ತಿ ಹೋಗು
    ಅಟ್ಟಿಕೊಂಡು ಹೋಗು; ಬೆನ್ನಟ್ಟು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಅಟ್ಟು

  1. ಮುಂದಕ್ಕೆ ಚಾಚು
  2. ಅಡಿಗೆ ಮಾಡು
  3. ಕುದಿದು ಗಟ್ಟಿಯಾಗು

ನಾಮಪದ

[ಸಂಪಾದಿಸಿ]

ಅಟ್ಟು

  1. ದೌತ್ಯ
  2. ಬೆನ್ನಟ್ಟುವಿಕೆ
  3. ಧಾವಂತ
  4. ಮೇಲ್ಭಾಗದ ಬಡು
  5. ಅಟ್ಟಣೆ

ಗುಣಪದ

[ಸಂಪಾದಿಸಿ]

ಅಟ್ಟು

  1. ಅಟ, ಅಟು, ಅಸ್ಟು, ಅಶ್ಟು, ಅಸ, ಅನಿತು, ಅನಿತ್ತು, ಅಯ್ಸು, ಆಟು, ಆಸು

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಅಟ್ಟು&oldid=663639" ಇಂದ ಪಡೆಯಲ್ಪಟ್ಟಿದೆ