ವಿಷಯಕ್ಕೆ ಹೋಗು

join

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

join

  1. ಸಂಯೋಗ ರೇಖೆ
  2. ಸಂಗಮ ಬಿಂದು
  3. ಕೂಡಿರುವ ಸ್ಥಳ

ಕ್ರಿಯಾಪದ

[ಸಂಪಾದಿಸಿ]

join

  1. ಬೆರೆ, ನೆರೆ, ಕಲೆ, ಕೂಡು, ಸೇರು, ಕಚ್ಚು, ಕೆಚ್ಚು, ಕದೆ, ತೊಡರು, ಪುದು, ಪೊರ್ದು, ಪೊನ್ದು, ಪೊಂದು, ಪೊದ್ದು, ಪೊಳ್ದು, ಹೊನ್ದು, ಹೊಂದು, ಹೊದ್ದು, ಪೊಸಯಿಸು, ಕಲೆ, ಹೂಡು, ನಿರಿ, ಜೋಡಿಸು, ನೆರಹು, ಒಟ್ಟು, ಕೂರಿಸು, ತರು, ಕೂಡಿಸು, ತೆತ್ತಿಸು, ಮುಗಿ, ಬೆರೆಯಿಸು, ಬೆರಸು, ಬೆರೆಸು, ಬೆಸುಗೆಗೊಳ್ಳು, ಬೆಸುಗೆದಟ್ಟು, ಬೆಸುಗೆಯಾನ್, ಬೆಸುಗೆವಡೆ, ಪುದುಗು, ಪುದುಂಗು, ಹುದುಂಗು, ಹುದುಗು, ಎಡೆಗೊಳಿಸು, ಎಣೆಗೂಡು, ಪೋಣಿಸು, ಹೊಂದಿಸು, ಪೊಸೆಯಿಸು, ಪೊರ್ದುಗೆವಡೆ, ಸೇರಿಸು, ಸಂಯೋಜಿಸು, ಪುದುಗಿಸು, ಪುದುಂಗಿಸು, ಹುದುಗಿಸು, ಪೊರೆಯೆತ್ತು, ಪೊರೆವಿಡಿ, ಪೊಣರ್, ಪೊಣರು, ಹೊಣರು, ತಗಳ್ಚು, ತಗುರ್ಚು, ತಗುಳಿಸು, ತಗುಲಿಸು, ತಗಲಿಸು, ಒಂಟಿಸು, ಒಂದುಗೆಯ್, ಒದವಿಸು, ಒದಹಿಸು, ಸೇರ್ಪಡು
  2. ಜೊತೆ ಸೇರು, ಒಡನಾಡಿಯಾಗು, ಸಹವಾಸ ಮಾಡು, ಸೇರಿಕೊಳ್ಳು, ಜೊತೆಯಾಗು, ಕೆಂದಿಸು, ಕಲಿ, ಕಲ್ಪಿಸು, ಕೂಡಸು, ಸಂಪರ್ಕ
  3. (ಹುದ್ದೆಗೆ) ಸೇರಿಕೊ, ಸದಸ್ಯನಾಗು
  4. ಭಾಗಿಯಾಗು, ಪಾಲ್ಗೊಳ್ಳು
  5. ಅತುಕು, ಅತಿಕು, ಅದುಕು
"https://kn.wiktionary.org/w/index.php?title=join&oldid=676820" ಇಂದ ಪಡೆಯಲ್ಪಟ್ಟಿದೆ