ಪುದು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಪುದು

  1. ಸದೃಶ್ಯ,ಸಮಾನ,ಸಮರೂಪದ,ಒಂದೇ ವಿಧದ,ಹೋಲುವ,ಅಂತಹದೇ ಆದ,ಒಂದೇ ತೆರನ,ಸಮಾನ ರೂಪದ
    ಪುದುವೆನಿಸು; ಪುದುಮಾಡು
    _________________

ಅನುವಾದ[ಸಂಪಾದಿಸಿ]

  • English:
  1. similar, en: similar
  2. alike, en:alike

ಕ್ರಿಯಾಪದ[ಸಂಪಾದಿಸಿ]

ಪುದು

  1. ಪುದುಗೊಳ್ಳು; ಪುದುಬಾಳು
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪುದು

  1. ಪುದುಗೊಳ್ಳು; ಪುದುವು
    ______________

ಅನುವಾದ[ಸಂಪಾದಿಸಿ]

  • English:
  1. partnership, en:partnership
  2. union, en:union

ನಾಮಪದ[ಸಂಪಾದಿಸಿ]

ಪುದು

  1. ಗುಂಪು,ಸಮೂಹ
  2. ಕೂಡುವಿಕೆ
  3. ಸಹವಾಸ,ಸಂಬಂಧ,ನಂಟು
  4. (ಒಂಟಿ, ಒಡೆತನ ಯಾ ಸಾಮೂಹಿಕ ಸ್ವಾಮಿತ್ವಕ್ಕೆ)ಒಳಪಟ್ಟುದು,ಅಳವಟ್ಟುದು
  5. ದತ್ತಿಯಾಗಿ ಬಂದ ಹಣ,ಪುದುವಟ್ಟು
  6. ಸಮ,ಸಾಟಿ,ಸದೃಶವಾದುದು
  7. ಹೊಂದಿಕೊಳ್ಳುವ ವ್ಯಕ್ತಿ
  8. (ಸುಖ, ರಾಜ್ಯಗಳ)ಪಾಲು,ವಿಭಾಗ,ಹಿಸ್ಸೆ
  9. ಪ್ರಭಾವ,ವರ್ಚಸ್ಸು
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಪುದು&oldid=491828" ಇಂದ ಪಡೆಯಲ್ಪಟ್ಟಿದೆ