ಪಾಲ್ಗೊಳ್ಳು

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಾಲ್ಗೊಳ್ಳು

  1. ಭಾಗವಹಿಸು,ಸಹಭಾಗಿಯಾಗು,ಸೇರಿಕೊಳ್ಳು
    ಇವತ್ತಿನ ನಮ್ಮ ಕೂಟದಲ್ಲಿ ನೀವೂ ಪಾಲ್ಗೊಳ್ಳಬೇಕು

ಅನುವಾದ[ಸಂಪಾದಿಸಿ]