ಹೊಂದು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಂದು

 1. ____________________
  ಮರಳಿ ಹುಟ್ಟಿ ಮರಳಿ ಹೊಂದಿ ತೊಳಲಿದವನು;
  ಆತನಿಗೆ ಹುಟ್ಟೂ ಇಲ್ಲ ಹೊಂದೂ ಇಲ್ಲ
  ಹೊಂದಿಕೊಳ್ಳು; ಅವನು ಎಲ್ಲರೊಂದಿಗೆ ಹೊಂದಿ ಕೊಂಡಿದ್ದಾನೆ; ಹೊಂದತಕ್ಕುದು; ಹೊಂದತಕ್ಕುದನ್ನು ಹೊಂದಿಸಿಕೊಡುವ ಆರ‍್ಪು ಆತನಲ್ಲಿದೆ; ಹೊಂದಪಟ್ಟ; ಹೊಂದದಿರುವ
  __________________
  __________________
  __________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಂದು

 1. ಪೊರ್ದು
 2. ಹೊಂದಿಕೊಳ್ಳು,ಸರಿಯಾಗು
 3. ಪಡೆ,ಗಳಿಸು
 4. ಕುದುರು,ವ್ಯವಸ್ಥೆಯಾಗು
 5. ಮರಣಹೊಂದು,ಸಾಯು
  ಒಪ್ಪಿಗೆಹೊಂದು
  ಹಾದಿಯಲ್ಲಿ ಬಿದ್ದು ಸಿಕ್ಕಿದ ಹಣ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಂದು

 1. __________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಂದು

 1. ಈ ಮಾತು ಅಲ್ಲಿಗೆ ಹೊಂದುವುದಿಲ್ಲ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಂದು

 1. ________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಂದು

 1. ________________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಹೊಂದು&oldid=531961" ಇಂದ ಪಡೆಯಲ್ಪಟ್ಟಿದೆ