suit
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]suit
- ಅರಿಕೆ, ಮನವಿ, ಅರ್ಜಿ, ಬೇಡಿಕೆ
- ಉಡುಪುಕಂತೆ, ಉಡುಪು ಜೋಡಿ
- ಅಂಗಿ, ಷರಾಯಿಗಳ ಮೇಲುಡಿಗೆ ಜೋಡಿ, ಸೂಟು
- (ಯಾವುದಾದರೂ ಉದ್ದೇಶಕ್ಕಾಗಿ ಬಳಸುವ) ಜೊತೆಯುಡುಪು
- (ಇಸ್ಪೀಟು ಆಟದಲ್ಲಿನ) ಯಾವುದಾದರೂ ಒಂದು ರಂಗಿನ ಕ್ರಮವಾದ ಪಟ್ಟು, ನಾಲ್ಕು ಎಲೆಗಳ ಜೊತೆ
- ಖಟ್ಲೆ, ದಾವೆ, ಮೊಕದ್ದಮೆ, ವ್ಯಾಜ್ಯ
ಕ್ರಿಯಾಪದ
[ಸಂಪಾದಿಸಿ]suit