obtain
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]obtain
- ಪಡೆ,ಅಂದು,ಅಡೆ,ಒದಗು,ಕಿಟ್ಟು,ಗಿಟ್ಟು,ಗೀಟು,ತಳೆ,ದೊರೆ,ಸಿಕ್ಕು,ಹೊಂದು,ಈಸಿಕೊಳ್ಳು,ಈಸಿ,ಪೆರು,ಹೆರು,ಒಳಕೆಯ್,ಒಳಗುಗೊಳ್,ಒಳಗುಗೊಳಿಸು,ಕೆಯ್ಸಾರ್,ಕಯ್ಸಾರ್,ಕೈಪಡು,ಕೈವೊಗು,ಕೈಸೇರು,ಕೈಸಾರ್,ಕೈಸಾರು,ಗಳಿಸು,ಸಂಪಾದಿಸು,ದೊರೆಕೊಳ್,ದೊರೆಕುಳ್ಳು,ದೊರಕಿಸಿಕೊಳ್ಳು,ಪಡೆದುಕೊಳ್ಳು,ದೊರೆಯಿಸು,ಕೈಹತ್ತು,ದೊರಕು,ಸಿಗು
- ಪ್ರಚಲಿತವಾಗಿರು,ಬಳಕೆಯಲ್ಲಿರು,ರೂಢಿಯಲ್ಲಿರು,ಆಚರಣೆಯಲ್ಲಿರು,ಚಾಲ್ತಿಯಲ್ಲಿರು