die
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]die
- ಸಾಯು, ಸಲ್ಲು, ಬರ್ದು, ಮಡಿ, ಅದ್ದು, ಹೊಂದು, ತೀರು, ಕೊನೆಯುಸಿರೆಳೆ, ಮರಣ ಹೊಂದು, ಪ್ರಾಣಬಿಡು, ಕಾಲವಾಗು, ಅಳಿ, ಮೃತನಾಗು, ತೀರಿಕೊ, ನಿಧನ ಹೊಂದು, ಲಿಂಗೈಕ್ಯನಾಗು,
ದೈವಾಧೀನನಾಗು, ಪೈಗಂಬರವಾಸಿಯಾಗು, ಇನ್ನಿಲ್ಲವಾಗು, ಅಸುನೀಗು, ಇಹಲೋಕ ತ್ಯಜಿಸು, ಸಾವನ್ನಪ್ಪು, ಸ್ವರ್ಗಸ್ಥನಾಗು, ಅಗಲು
ನಾಮಪದ
[ಸಂಪಾದಿಸಿ]die