ಪೆರ್ಚು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪೆರ್ಚು
- ಹೆಚ್ಚಳ,ಆಧಿಕ್ಯ,ವೃದ್ಧಿ
- ಹಿರಿದು,ದೊಡ್ಡದು
- ಹಿರಿಮೆ,ಹೆಗ್ಗಳಿಕೆ
- ಏಳಿಗೆ,ಅಭ್ಯುದಯ
- ಉಕ್ಕುವಿಕೆ,ಹೊರಸೂಸುವಿಕೆ
- ಹಿಗ್ಗು,ಆನಂದ
- ಕತ್ತರಿಸುವಿಕೆ
- ಸೊಕ್ಕು,ಗರ್ವ,ಅಹಂಕಾರ
ಅನುವಾದ
[ಸಂಪಾದಿಸಿ]- English: [[]], en:
ಕ್ರಿಯಾಪದ
[ಸಂಪಾದಿಸಿ]ಪೆರ್ಚು
- ಹೆಚ್ಚು,ಅಧಿಕವಾಗು,ವೃದ್ಧಿಯನ್ನು ಹೊಂದು
- (ಗಿಡ, ಮರಗಳಂತೆ)ಬೆಳೆ,ವೃದ್ಧಿಸು
- ದೊಡ್ಡದಾಗು,ಹಿರಿದಾಗು
- ಉಕ್ಕು,ಪ್ರವಹಿಸು
- ವಿಸ್ತಾರವಾಗು,ವ್ಯಾಪಿಸು,ಹಬ್ಬು
- ಬೀಗು,ಗರ್ವಿಸು,ಹೆಮ್ಮೆಪಡು
- ಸಂತೋಷಪಡು,ಹಿಗ್ಗು
- ನೀಳವಾಗು,ನಿಡಿದಾಗು
- ವಿಜೃಂಭಿಸು,ಅಟ್ಟಹಾಸಮಾಡು
- ಅಭಿವೃದ್ಧಿ ಹೊಂದು,ವರ್ಧಿಸು
- ಉಬ್ಬು
- ದಪ್ಪವಾಗು
ಅನುವಾದ
[ಸಂಪಾದಿಸಿ]- English: [[]], en: