ಸೂಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸೂಸು
- ಇರಿ, ಹೊರಬಿಡು, ಕರೆ, ಚೆಲ್ಲು
- ಎರಚು, ಚಲ್ಲು
- ಚಿಮ್ಮು, ಸಿಡಿ
- ಎಸೆ, ಬಿಸುಡು
- ಕೊಡು, ನೀಡು
- ರಭಸದಿಂದ ಹರಿ, ಪ್ರವಹಿಸು
- ಕೆದರು, ಚೆಲ್ಲಾಪಿಲ್ಲಿಯಾಗು
- ಬಿಚ್ಚಿಕೊಳ್ಳು, ಸಡಿಲವಾಗು
- ತೂಗು, ತೊನೆ
- ಅಸ್ಥಿರವಾಗು, ಚಂಚಲಗೊಳ್ಳು
- ದೊರೆ, ಲಭಿಸು
- ದೃಷ್ಟಿ ತೆಗೆ, ನಿವಾಳಿಸು
- ಅರ್ಘ್ಯ ಕೊಡು, ಅರ್ಪಿಸು
- ತಿಳಿಸು, ನಿರೂಪಿಸು
- ಬಾಡು, ಕಂದು
- ಚಿಮುಕಿಸು, ಪ್ರೇಕ್ಷಿಸು
- ಹೊರಸೂಸು
- ಕಿಡಿಗಳನ್ನು ಸೂಸುತ್ತಿರುವ ಕಣ್ಣು; ಸೂಸುಗಿಡಿ; ಸೂಸುನೀರು; ಸೂಸಾಟ; ಸೂಸುವೆಳಗು
ಅನುವಾದ
[ಸಂಪಾದಿಸಿ]- English:
ಕ್ರಿಯಾಪದ
[ಸಂಪಾದಿಸಿ]ಸೂಸು
- ನಗುಸೂಸು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸೂಸು
- ಆವಿಸೂಸು
ಅನುವಾದ
[ಸಂಪಾದಿಸಿ]- English: transpire, en:transpire