ವಿಷಯಕ್ಕೆ ಹೋಗು
show
- ಕಾಣ್ಕೆ,ತೆರವೆ,ನಿರಿಗೆ,ಸೂಸಿಕೆ
- (ರೇಡಿಯೋ, ನಾಟಕ ಮಂದಿರಗಳಲ್ಲಿ)ಪ್ರದರ್ಶನ,ನೋಟ,ದೃಶ್ಯ,ವಿವಿಧ ವಿನೋದಾವಳಿ,ಮನರಂಜನೆ ಕಾರ್ಯಕ್ರಮ,ವಸ್ತುಪ್ರದರ್ಶನ
- ಆಟ,ತಮಾಷೆ,ಸೋಗು,ನಾಟಕೀಯ ವರ್ತನೆ,ತೋರ್ಕೆ,ಬೂಟಾಟಿಕೆ,ಆಡಂಬರ,ಮೆರೆತ
show
- ತೋರಿಸು,ತೋರು,ತೋರ್ಪಡು,ತೋರ್ಪಡಿಸು,ತೋರ್ಕೊಳಿಸು,ಸೂಸು,ಕಣ್ಗಾಣಿಸು (ಮಾ) ತೋರಿಸುಕೊಡು,ತೋರ್ಕೆಗೊಡು,ತೋರ್ಕೆಗುಡು
- ಕಾಣಿಸು,ಮೆರೆಸು,ಬಹಿರಂಗಪಡಿಸು
- ಮಾರ್ಗದರ್ಶನ ಮಾಡು
- (ಚಿತ್ರವನ್ನು)ಪ್ರದರ್ಶಿಸು
- ಭಾವಪೂರ್ಣವಾಗಿ ವರ್ತಿಸು,ಭಾವಪೂರ್ಣವಾಗಿ ನಡೆದುಕೊಳ್ಳು