ವಿಷಯಕ್ಕೆ ಹೋಗು

ತೂಗು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೂಗು

  1. ಆಡಿಸು,ಅಲ್ಲಾಡಿಸು,ಓಲಾಡಿಸು,ತೊನೆ
    ತೂಗಹಾಕು; ತೊಟ್ಟಿಲು ತೂಗು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೂಗು

  1. ______________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೂಗು

  1. ತೂಗು ಹಾಕು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೂಗು

  1. ತೂಗಾಡು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೂಗು

  1. ತೊಟ್ಟಿಲು ತೂಗು; ತೂಗಿಬಿಡು; ತೂಗಾ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೂಗು

  1. ತೂಗಿನೋಡು; ಬಾಳೆಕೊನೆ ತೂಗುತ್ತಿದ್ದಾರೆ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೂಗು

  1. ತೂಕ ಮಾಡು,ತೋಲನ ಮಾಡು
  2. ತೂಗಾಡಿಸು,ಅಲ್ಲಾಡಿಸು
  3. ತೊನೆ,ಒಲೆ
  4. ನೇತುಹಾಕು,ಇಳಿಬಿಡು
  5. (ತೊಟ್ಟಿಲು, ಉಯ್ಯಾಲೆಗಳನ್ನು)ಜೀಕು
  6. ಉಯ್ಯಾಲೆಯಾಡು
  7. ಜಗ್ಗು,ಸೆಳೆ
  8. ಎಸೆ,ಬೀಸು
  9. ಹೋಲಿಸು,ತಾಳೆನೋಡು
  10. ಪರೀಕ್ಷಿಸು
  11. ಸಾಧ್ಯವಾಗು
  12. ನಿಲುಕು,ಹಿಡಿತಕ್ಕೆ ಬರು
  13. ಸಾಟಿಯಾಗು
  14. ತೇಲಿಸು

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ತೂಗು

  1. ಒಲೆದಾಟ

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ತೂಗು

  1. ಒಲೆದಾಡುವ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ತೂಗು&oldid=654708" ಇಂದ ಪಡೆಯಲ್ಪಟ್ಟಿದೆ