ಕಂದು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕಂದು

 1. ___________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಕಂದು ಬಣ್ಣದ ಸೀರೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಕಂದುಹಾಕು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಕರ್ರನೆ ಕಂದಿದ ಮಯ್

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಕಂದು

 1. ______________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕಂದು

 1. ಬೇನೆಯಿಂದ ಬಳಲಿ ಕಂದಿದ ಮೋರೆ; ಕಂದಿಕೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಆಕಳ ಕಂದು ; ಸತ್ತ ಕಂದು ಹಾಕಿದ ಆಕಳು; ಕಂದಿಕ್ಕಿದ ಆಕಳು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕಂದು

 1. __________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕಂದು

 1. ಬಿಸಿಲಿಗೆ ಕಂದು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕಂದು

 1. ಕಳೆಗುಂದು,ಮಾಸು,ಬಣ್ಣಗೆಡು
 2. ಕಪ್ಪಾಗು,ಕರಿಕಾಗು
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಕೆಂಪುಮಿಶ್ರವಾದ ಕಪ್ಪು,ಕರಿಯ ಬಣ್ಣ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಕಲೆ,ಕಳಂಕ,ದೋಷ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಅರೆಯುವ ಗುಂಡು,ರುಬ್ಬುಗುಂಡು
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಒಂದು ಬಗೆಯ ಧಾನ್ಯ,ಸೆಜ್ಜೆ,ಸಜ್ಜೆ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಕರು,ಆಕಳ ಕರು
 2. ಪ್ರಾಣಿಗಳ ಗರ್ಭಸ್ರಾವ
 3. ಬಾಳೆಯ ಸಸಿ,ಬಾಳೆಯ ಅಗೆ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂದು

 1. ಹುರಿಯುವ ಹೆಂಚು,ಕಾವಲಿ
  ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಕಂದು&oldid=654059" ಇಂದ ಪಡೆಯಲ್ಪಟ್ಟಿದೆ