ವಿಷಯಕ್ಕೆ ಹೋಗು

ಸರಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಸರಿ

  1. ಹಿಂದಕ್ಕೆ ಸರಿ; ಪಕ್ಕಕ್ಕೆ ಸರಿ; ಸರಿಯಿಸು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಸರಿ

  1. ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಸರಿ

  1. __________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿ

  1. ಗುಡ್ಡದ ಸರಿ
    ______________

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಸರಿ

  1. ಸರಿಯಾದ ದಾರಿ, ಸರಿಗೊಳಿಸು
    ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಸರಿ

  1. ಪಕ್ಕಕ್ಕೆ ಸರಿ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿ

  1. ಈ ಬಿಸಿಲು ಆ ಉರಿಗೆ ಸರಿ; ಸರಿ
    ______________

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಸರಿ

  1. ಸರಿ ಎಣಿಕೆ; ಸರಿ-ಮುಗುಳಿ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿ

  1. ಜೇಡನ ಬಲೆಯ ಕೆಲವು ನೂಲುಗಳಲ್ಲಿ ಸರಿಯಿದೆ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿ

  1. ಹುಣಿಸೆ ಬೀಜದ ಸರಿ
    ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಸರಿ

  1. ಮಾಡಿನ ಹಂಚು ಕೆಳಗೆ ಸರಿದಿದೆ
    ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಸರಿ

  1. ಕತ್ತಿಹಿಡಿ ಸರಿದಿದೆ
    ______________

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಸರಿ

  1. ಸರಿಗಲ್ಲು
    ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಸರಿ

  1. _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿ

  1. ಮಂಜಿನ ಸರಿ; ಬೆಳ್ಸರಿ ; ಸರಿಮಳೆ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿ

  1. ನೀವು ಹೇಳಿದ್ದು ಸರಿ
    ______________

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಸರಿ

  1. ಸರಿದಾರಿ; ಸರಿಮಾಡು; ಸರಿಬೀಳು; ಸರಿಯಾಗು; ಸರಿಯಲ್ಲ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿ

  1. ಸಮಾನ,ಸದೃಶ,ಸಾಟಿ
  2. ಯೋಗ್ಯವಾದುದು
  3. ತಪ್ಪಲ್ಲದುದು
  4. ಸಮಸಂಖ್ಯೆ
  5. ಒಪ್ಪಿಗೆಯನ್ನೂ ಸಾಕೆಂಬುದನ್ನೂ ಸೂಚಿಸಲು ಬಳಸುವ ಶಬ್ದ
  6. ದಿಟ,ನಿಜ
  7. ಒಟ್ಟಲು,ರಾಶಿ
  8. ಮಳೆ,ವೃಷ್ಟಿ
  9. ಬೆಟ್ಟದ ಇಳಿಜಾರು ಪ್ರದೇಶ,ಪ್ರಪಾತ
  10. ಅಂಬಲಿ,ಗಂಜಿ

ಕ್ರಿಯಾಪದ

[ಸಂಪಾದಿಸಿ]

ಸರಿ

  1. ಹೋಗು,ಗಮಿಸು
  2. ಓಡಿಹೋಗು,ಪಲಾಯನ ಮಾಡು
  3. ಕಳೆ,ನಷ್ಟವಾಗು
  4. ಪಕ್ಕಕ್ಕೆ ಹೋಗು,ಜರುಗು
  5. ಜಗುಳು,ಜಾರು
  6. ಸಡಿಲಿಸು,ಬಿಚ್ಚು
  7. ಬಿಗಿಗೊಳಿಸು
  8. ಸೆಕ್ಕಿಸು,ತೂರಿಸು
  9. ಅಳವಡಿಸು,ಹೊಂದಿಸು
  10. ತೀರು,ಮುಗಿ
  11. ಗತಿಸು,ಸಾಯು
"https://kn.wiktionary.org/w/index.php?title=ಸರಿ&oldid=532079" ಇಂದ ಪಡೆಯಲ್ಪಟ್ಟಿದೆ