ನಿಜ
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ನಿಜ
- ಸತ್ಯ,ದಿಟ
- ಸತ್ಯವಾದುದು,ದಿಟವಾದುದು
- ತನ್ನತನ,ಆತ್ಮಭಾವ
- ಸ್ವಭಾವ,ಹುಟ್ಟುಗುಣ
- ಸಹಜವಾದ ಸ್ವರೂಪ
- ಮೋಕ್ಷ,ಕೈವಲ್ಯ
- ______________
ನಿಜ
- ಸತ್ಯವಾದ,ವಾಸ್ತವಿಕ,ದಿಟವಾದ,ಯೋಗ್ಯವಾದ,ತಕ್ಕ
- ______________
ನಿಜ
- ಕೃತ್ರಿಮವಲ್ಲದ,ಸಹಜವಾದ
- ತನ್ನ,ಸ್ವಕೀಯ,ಸ್ವಂತದ
- ______________