slide
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]slide
- ಇಳಿಜಾರು, ಜಗುಳಿತ, ಜಾರಿಕೆ
- ಜಗುಳುದಲೆ, ಜಾರುವುದು, ಜಾರುವಿಕೆ, ಎಡಹುಹ, ಜಗುಳಿಕೆ
- (ಮಕ್ಕಳ ಆಟಕ್ಕೆ ಕಟ್ಟಿರುವ) ಜಾರುಗುಪ್ಪೆ, ಜಾರುಬಂಡೆ
- (ಸೂಕ್ಷ್ಮದರ್ಶಕದಲ್ಲಿ ಬಳಸುವ) ಗಾಜುಪಟ್ಟಿಕೆ, ಗಾಜುಬಿಲ್ಲೆ
- ಜಾರುಗಾಡಿ, ಜಾರುಗಾಜು, ಜಾರುಬಂಡಿ
- (ಯಂತ್ರದಲ್ಲಿ) ಜಾರುವ ಭಾಗ, ಜಾರು ಜಾಡು
- ಬೀಳುವಿಕೆ, ಪತನ, ಅವನತಿ
- (ಅಲಂಕಾರಕ್ಕಾಗಿ ಧರಿಸುವ) ಕೇಶ ಬಂಧನಿ
- (ದೀಪಚಿತ್ರಕ್ಕಾಗಿ ಬಳಸುವ) ಜಾರುಗಾಜು
- ಜಾರುದಾರಿ, ಇಳುಕಲು
- ತೋರ್ಪುಟ
ಕ್ರಿಯಾಪದ
[ಸಂಪಾದಿಸಿ]slide
- ಜರಿ, ನೊಣಚು, ಜಾರು, ಪಯ್ಸರಿಸು, ಸರಿ, ಬಳ್ಚು, ಬಳಚು, ಬಳಿಚು, ಬೞ್ಚು, ಜಾರಿಕೊಂಡು ಹೋಗು, ಜಾರಿಸು
- ಸದ್ದಿಲ್ಲದೆ ಚಲಿಸು, ಸೇರಿಕೊಳ್ಳು
- ಸರಿಸು