ಜಗುಳು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಜಗುಳು

 1. ಸರಿ,ನುಣುಚು,ಜಾರು,ತಬ್ಬರಿಸು,ಜರಗು,ಕಸಿ,ಬೀಳು,ಕೆಡೆ
  ಅವಳ ಕಯ್ಯಿಂದ ಗಿಂಡಿ ಜಗುಳಿ ಬಿತ್ತು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಜಗುಳು

 1. ಓಡಿಹೋಗು,ದೂರ ಹೋಗು
  _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಜಗುಳು

 1. ಜೋಲು
 2. ಸುರಿಸು,ವರ್ಷಿಸು
  _______________
  _______________

ನುಡಿಮಾರ್ಪು[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಜಗುಳು&oldid=415641" ಇಂದ ಪಡೆಯಲ್ಪಟ್ಟಿದೆ