ವಿಷಯಕ್ಕೆ ಹೋಗು
slip
- (ಆಕಸ್ಮಿಕದಿಂದಾದ)ಸಣ್ಣ ತಪ್ಪು,ಕಣ್ತಪ್ಪು,ಕೈತಪ್ಪು,ಪ್ರಮಾದ,ಸ್ಖಾಲಿತ್ಯ,ಅವಿವೇಕ
- ಸಣ್ಣಕಾಗದದ ತುಂಡು,ಚೀಟಿ
- (ಹೆಂಗಸರ)ತುಂಡುಲಂಗ,ಒಳಲಂಗ
slip
- ಸರಿ,ಜರಿ,ಜರೆ,ನುಣ್ಚು,ನುಣಿಚು,ನುಣುಚು,ಜಗುಳ್,ಜಗುಳು,ಜಗಳ್ತರ್,ಜಾರಿಬೀಳು,ಜಾರು,ತಬ್ಬರಿಸು,ಜರಗು,ಕಸಿ,ಜಾರಿಕೊಳ್ಳು,ಜಾರಿಹೋಗು,ನುಣುಚಿಕೊಳ್ಳು,ತಪ್ಪಿಸಿಕೊಳ್ಳು,ಕೈಕೊಡು, ಜಗುೞ್
- ಕಾಣದಂತೆ ಚಲಿಸು,ಸದ್ದಿಲ್ಲದಂತೆ ಹೊರಟು ಹೋಗು,ಗಸ್ತುಕೊಡು
- (ಗುಣಮಟ್ಟವನ್ನು)ಕೆಳಗಿಳಿಸು,ಕಳಪೆಮಾಡು