ಬಲಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬಲಿ
- ಯಜ್ಞಪಶು,ಬಲಿಪಶು,ಆಹುತಿಯಾದ ಪ್ರಾಣಿ,ಆಹುತಿಯಾದ ವ್ಯಕ್ತಿ,ಆಹುತಿ,ಕೋರಲಾದವನು
- ಕೊಲೆ, ಪ್ರಳಯ__________________
ಅನುವಾದ
[ಸಂಪಾದಿಸಿ]- English: victim, en: victim
- ತೆಲುಗು:బలి(ಬಲಿ)
ಕ್ರಿಯಾಪದ
[ಸಂಪಾದಿಸಿ]ಬಲಿ
- ಬಲಿತ ಕಾಯಿ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಲಿ
- ಬಲಿತ ಕಾಯಿ, ಬಲಿತು ಹಣ್ಣಾದ ಬಾಳೆಕೊನೆ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಲಿ
- ಬಲಿತ ಗಿಡ; ಬಲಿತವನು
ಅನುವಾದ
[ಸಂಪಾದಿಸಿ]- English: strong (grow), en:strong (grow)
ಕ್ರಿಯಾಪದ
[ಸಂಪಾದಿಸಿ]ಬಲಿ
- ಬಲಿತ ಕಾಯಿ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಲಿ
- ಬಲಿಷ್ಠವಾಗು,ಸಮರ್ಥವಾಗಿರು
- ಹೆಚ್ಚಾಗು,ಅಧಿಕಗೊಳ್ಳು
- (ಹಣ್ಣು, ಸಸ್ಯ)ಪೂರ್ಣವಾಗಿ ಬೆಳೆ
- ದೊಡ್ಡದಾಗು,ದಪ್ಪವಾಗು
- ಹೆಪ್ಪುಗಟ್ಟು
- ಒರಟಾಗು,ಬಿರುಸಾಗು
- ಸೊಕ್ಕು,ಗರ್ವಿಸು
- ನೆಲೆಗೊಳ್ಳು,ನಿಲ್ಲು
- ದೃಢ ಮನಸ್ಕನಾಗು
- ನಿರ್ಮಾಣವಾಗು
- ಪ್ರಕಟವಾಗು
- ತುಂಬು,ಹರಡು
- ನಿಯಮಕ್ಕೆ ಒಳಪಡು
- ಕ್ಲಿಷ್ಟವಾಗು,ದುಸ್ಸಾಧ್ಯವಾಗು
- ಮುಚ್ಚು
- ನಾಟು
- ಭದ್ರ ಪಡಿಸು
- ನೆಲೆಗೊಳಿಸು
- ತಡೆ
- ಪೂರ್ಣಗೊಳಿಸು
- ಉತ್ತೇಜಿಸು,ಪ್ರಚೋದಿಸು
ನಾಮಪದ
[ಸಂಪಾದಿಸಿ]ಬಲಿ