ನಿಲ್ಲು
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನಿಲ್ಲು
- ತಡೆ,ವಿರಾಮ ಕೊಡು,ತಾಳು
- ________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನಿಲ್ಲು
- ಮಳೆ ನಿಂತಿದೆ; ನಿಂತುಹೋಗು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನಿಲ್ಲು
- ಎದ್ದುನಿಲ್ಲು; ಅಶ್ಟು ಹೊತ್ತೂ ನಿಂತಿದ್ದ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನಿಲ್ಲು
- ಮಳೆ ನಿಂತಿದೆ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನಿಲ್ಲು
- __________________
ಅನುವಾದ
[ಸಂಪಾದಿಸಿ]- English: prorogue, en:prorogue
ಕ್ರಿಯಾಪದ
[ಸಂಪಾದಿಸಿ]ನಿಲ್ಲು
- ಚಲಿಸದಿರು,ನಡೆಯದಿರು
- ಕಾಲೂರಿ ಇರು,ಸ್ಥಿತವಾಗಿರು
- ಇರು,ಉಳಿ
- ಸ್ಥಿರವಾಗಿರು,ಶಾಶ್ವತವಾಗಿ ನೆಲೆಸು
- ಕಾಯು,ಎದುರು ನೋಡು
- ಕುಳಿತಲ್ಲಿಂದ ಮೇಲೇಳು
- ಸುಮ್ಮನಿರು,ತಟಸ್ಥನಾಗಿರು
- (ಮನಸ್ಸು)ಸಮಾಧಾನದಿಂದಿರು,ಶಾಂತಿಯಿಂದಿರು
- ಹೆಚ್ಚುಕಾಲ ಉಳಿದಿರು,ಬಾಳಿಕೆ ಬರು
- ತಂಗು,ಇಳಿದುಕೊಳ್ಳು
- ಇಲ್ಲದಾಗು,ನಿಂತುಹೋಗು
- ಉಳಿ,ಮಿಗು,ಹೆಚ್ಚಾಗಿರು
ಅನುವಾದ
[ಸಂಪಾದಿಸಿ]- English: [[ ]], en: