grow
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
grow
- ಬೆಳೆ,ವೆಳೆ,ಬಲಿ,ಪಾರು,ತಲೆಯೆತ್ತು,ದೊಡ್ಡದಾಗು,ಮಡಲಿಡು,ಮಡಲಿರಿ,ಬೆಳೆಸು,ಉತ್ಪತ್ತಿ ಮಾಡು,ಕುಡಿಯಿಕ್ಕು,ಕುಡಿಯಿಡು,ಕುಡಿಯೊಡೆ,ಕುಡಿವರಿ,ಕುಡಿವಿಡು
- ಹೆಚ್ಚಾಗು,ಮಿಗು,ಅಭಿವೃದ್ಧಿಯಾಗು
- ತಲೆದೋರು,ಚಿಗುರೊಡೆ,ಕಾಣಿಸಿಕೊಳ್ಳು
- (ಸಸ್ಯಗಳು)ಬದುಕಿರು,ಜೀವಿಸಿರು,ಜೀವತಳೆದಿರು
- (ಕ್ರಮೇಣ)ಆಗು,ಉಂಟಾಗು