ವಿಷಯಕ್ಕೆ ಹೋಗು

ಪೊರೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

'ಪೊರೆ

_ ಪದರು_____________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪೊರೆ

  1. ಪೊರಕೆ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪೊರೆ

  1. ಮುಗಿಲ ಪೊರೆಯಲ್ಲಿ ಅಡಗಿದ ತಿಂಗಳು; ಪೊರೆಗೊಳ್ಳು
    ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಪೊರೆ

  1. ಕಾಪಾಡು,ರಕ್ಷಿಸು
    ____________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪೊರೆ

  1. ಆವರಣ,ಹೊದಿಕೆ
    __________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪೊರೆ

  1. ರಕ್ಷಣೆ,ಆಶ್ರಯ
  2. ಪಾಲನೆ,ಪೋಷಣೆ
  3. ಹತ್ತಿರ
  4. ಉತ್ಸಾಹ,ಚೈತನ್ಯ
  5. ಸಂಬಂಧ,ನಂಟು
  6. ಲೇಪನ
  7. ಬೆರಕೆ,ಮಿಶ್ರಣ
  8. ಕಾಂತಿ,ಹೊಳಪು
  9. ಪದರ,ಮಡಿಕೆ
  10. ನಿರ್ಮೋಕ
  11. ಕಣ್ಣಿನ ಒಂದು ದೋಷ,ಕಣ್ಣಿನ ಗುಡ್ಡೆಯ ಮೇಲೆ ಬೆಳೆಯುವ ನೋಟಕ್ಕೆ ಅಡ್ಡಿ ತರುವ ಒಂದು ಬಗೆಯ ಪದರ
  12. ದೃಷ್ಟಿ ಪಟಲ
  13. ಕಿವಿಯೊಳಗಿನ ಪಟಲ
  14. (ಅರಗಿನ ಕೀಟವು ದ್ರವರೂಪದಲ್ಲಿ ವಿಸರ್ಜಿಸುವ)ಅರಗಿನ ಕವಚ
  15. ಮಾಯೆ,ಭ್ರಮೆ
  16. ತೂಕ,ಭಾರ,ಹೊರೆ
    ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಪೊರೆ

  1. ಪೋಷಿಸು
  2. ಸೇರು,ಕೂಡು
  3. ಮೆತ್ತಿಕೊಳ್ಳು,ಅಂಟು
  4. ಬಳಿ,ಲೇಪಿಸು
  5. ಧರಿಸು,ತೊಡು
  6. ನೆನೆಹಾಕು,ನೆನೆಯಿಸು
  7. ಬಳಿಯಲ್ಪಡು,ಲೇಪನವಾಗು
  8. ಲೇಪಿಸಿಕೊಳ್ಳು,ಬಳಿದುಕೊಳ್ಳು
  9. ಉಲ್ಲಾಸಗೊಳ್ಳು,ಅರಳು
  10. ಅಗಲವಾಗು,ಹಿಗ್ಗು
    ______________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಪೊರೆ&oldid=676432" ಇಂದ ಪಡೆಯಲ್ಪಟ್ಟಿದೆ