ವಿಷಯಕ್ಕೆ ಹೋಗು

ತೊಡು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೊಡು

  1. ಕೆಲಸ ಮೊದಲುಮಾಡು,ಮೊದಲಾಗು,ಆರಂಭವಾಗು
    ಮನೆಯಿಂದ ತೊಟ್ಟು ಇಲ್ಲಿವರೆಗೆ ನಡೆದೆ
    ________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೊಡು

  1. ಅವಳು ತೊಟ್ಟ ಬಳೆ ಚನ್ನಾಗಿದೆ
    ______________
    ಉಡುಪು ತೊಡು
    _____________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೊಡು

  1. ತಾಕು,ತಗುಲು,ಮುಟ್ಟು,ಸೋಕು,ಸೋಂಕು
    ತೊಡುವಾನಂ ಸಿವಂದು ಪೋಗುಂ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ತೊಡು

  1. ಪಡೆ,ಹೊಂದು,ತಳೆ
  2. ಶರಸಂಧಾನ ಮಾಡು
  3. ಉಂಟಾಗು,ಹುಟ್ಟು
  4. ಸೇರು,ಕೂಡು
    _________________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ತೊಡು&oldid=532081" ಇಂದ ಪಡೆಯಲ್ಪಟ್ಟಿದೆ