ಕಾಪಾಡು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕಾಪಾಡು
- ರಕ್ಷಿಸು, ಕೇಡು ಆಗದೆ ಇರಿಸು
- ಇದನ್ನು ಎಚ್ಚರಿಕೆಯಿಂದ ಕಾಪಾಡಬೇಕು
ಕ್ರಿಯಾರೂಪಗಳು
[ಸಂಪಾದಿಸಿ] "ಕಾಪಾಡು" ಎಂಬ ಕ್ರಿಯಾಪದದ ರೂಪಗಳು
ವರ್ತಮಾನ ನ್ಯೂನ | ಕಾಪಾಡುತ್ತ ಕಾಪಾಡುತ್ತಾ |
ಭೂತನ್ಯೂನ | ಕಾಪಾಡಿ | ನಿಷೇಧನ್ಯೂನ | ಕಾಪಾಡದೆ | ಮೊದಲನೆಯ ಭಾವರೂಪ | ಕಾಪಾಡಲು | ಪ್ರೇರಣಾರ್ಥಕ ರೂಪ | ಕಾಪಾಡಿಸು | ||
---|---|---|---|---|---|---|---|---|---|---|---|
ವರ್ತಮಾನ ಮತ್ತು ಭವಿಷ್ಯತ್ ಕೃದಂತ | ಕಾಪಾಡುವ | ಭೂತಕೃದಂತ | ಕಾಪಾಡಿದ | ನಿಷೇಧಕೃದಂತ | ಕಾಪಾಡದ | ಎರಡನೆಯ ಭಾವರೂಪ (ಸಂಪ್ರದಾನವಿಭಕ್ತಿಯ ಭಾವರೂಪ) | ಕಾಪಾಡಲಿಕ್ಕೆ | ಪಕ್ಷಾರ್ಥಕ ರೂಪ | ಕಾಪಾಡಿದರೆ | ||
ಪುರುಷ, ಲಿಂಗ, ಹಾಗೂ ವಚನ | ಏಕವಚನ | ಬಹುವಚನ | |||||||||
ಪ್ರಥಮ (ಪುಲ್ಲಿಂಗ) | ಪ್ರಥಮ (ಸ್ತ್ರೀಲಿಂಗ) | ಪ್ರಥಮ (ನಪುಂಸಕಲಿಂಗ) | ಮಧ್ಯಮ | ಉತ್ತಮ | ಪ್ರಥಮ (ಪುಲ್ಲಿಂಗ ಮತ್ತು ಸ್ತ್ರೀಲಿಂಗ) | ಪ್ರಥಮ (ನಪುಂಸಕಲಿಂಗ) | ಮಧ್ಯಮ | ಉತ್ತಮ | |||
ನಿಶ್ಚಯರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ವರ್ತಮಾನಕಾಲ | ಕಾಪಾಡುತ್ತಾನೆ | ಕಾಪಾಡುತ್ತಾಳೆ | ಕಾಪಾಡುತ್ತದೆ | ಕಾಪಾಡುತ್ತೀಯೆ ಕಾಪಾಡುತ್ತೀ |
ಕಾಪಾಡುತ್ತೇನೆ | ಕಾಪಾಡುತ್ತಾರೆ | ಕಾಪಾಡುತ್ತವೆ | ಕಾಪಾಡುತ್ತೀರಿ | ಕಾಪಾಡುತ್ತೇವೆ | ||
ಭೂತಕಾಲ | ಕಾಪಾಡಿದನು | ಕಾಪಾಡಿದಳು | ಕಾಪಾಡಿತು | ಕಾಪಾಡಿದೆ ಕಾಪಾಡಿದಿ |
ಕಾಪಾಡಿದೆನು | ಕಾಪಾಡಿದರು | ಕಾಪಾಡಿದುವು | ಕಾಪಾಡಿದಿರಿ | ಕಾಪಾಡಿದೆವು | ||
ಭವಿಷ್ಯತ್ಕಾಲ | ಕಾಪಾಡುವನು | ಕಾಪಾಡುವಳು | ಕಾಪಾಡುವುದು | ಕಾಪಾಡುವೆ ಕಾಪಾಡುವಿ |
ಕಾಪಾಡುವೆನು | ಕಾಪಾಡುವೆವು | ಕಾಪಾಡುವಿರಿ | ಕಾಪಾಡುವರು | ಕಾಪಾಡುವುವು | ||
ನಿಷೇಧರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಕಾಲವಿಲ್ಲದದು | ಕಾಪಾಡನು | ಕಾಪಾಡಳು | ಕಾಪಾಡದು | ಕಾಪಾಡೆ | ಕಾಪಾಡೆನು | ಕಾಪಾಡರು | ಕಾಪಾಡವು | ಕಾಪಾಡರಿ | ಕಾಪಾಡೆವು | ||
ಸಂಭಾವನಾರ್ಥಕ ರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಭವಿಷ್ಯತ್ಕಾಲ | ಕಾಪಾಡಿಯಾನು | ಕಾಪಾಡಿಯಾಳು | ಕಾಪಾಡೀತು | ಕಾಪಾಡೀಯೆ | ಕಾಪಾಡಿಯೇನು | ಕಾಪಾಡಿಯಾರು | ಕಾಪಾಡಿಯಾವು | ಕಾಪಾಡೀರಿ | ಕಾಪಾಡಿಯೇವು | ||
ವಿಧಿರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಕಾಪಾಡಲಿ | ಕಾಪಾಡಲಿ | ಕಾಪಾಡಲಿ | ಕಾಪಾಡು | ಕಾಪಾಡುವೆ ಕಾಪಾಡಲಿ |
ಕಾಪಾಡಲಿ | ಕಾಪಾಡಲಿ | ಕಾಪಾಡಿರಿ | ಕಾಪಾಡುವಾ ಕಾಪಾಡುವ ಕಾಪಾಡೋಣ ಕಾಪಾಡಲಿ |
ನುಡಿಮಾರ್ಪು
[ಸಂಪಾದಿಸಿ]- English: guard, en:guard
- English: protect, en:protect
- English: preserve, en:preserve