ವಿಷಯಕ್ಕೆ ಹೋಗು
sport
- ಕ್ರೀಡೆ,ಆಟ,ಸ್ಪರ್ಧೆ
- ಸೋಲನ್ನು ಸಮಾಧಾನದಿಂದ ಸ್ವೀಕರಿಸುವವನು,ಒಳ್ಳೆಯ ಕ್ರೀಡಾ ಮನೋಭಾವವುಳ್ಳವನು,ಸರಸಿ,ಸ್ನೇಹಪರ
- ಚೆಲ್ಲಾಟ,ವಿಹಾರ,ತಮಾಷೆ,ಲೀಲೆ,ವಿನೋದ
sport
- ಆಟವಾಡು,ಪೋಟಿ ನಡೆಸು
- ಚಲ್ಲಾಟವಾಡು
- ಉಡು,ತೊಡು,ಮೆರೆಸು,ತೋರಿಸು
- (ಏನನ್ನಾದರೂ)ಪ್ರದರ್ಶಿಸು,ಆಡಂಬರವಾಗಿ ಧರಿಸು,ಮೆರೆಯುವುದಕ್ಕಾಗಿ ಹಾಕಿಕೊಳ್ಳು
- ಆಡು,ಆಟವಾಡು,ಕ್ರೀಡಿಸು,ಸ್ಪರ್ಧೆಮಾಡು
- ಸರಸವಾಡು,ತಮಾಷೆಮಾಡು,ವಿಹರಿಸು,ಹಾಸ್ಯಮಾಡು