start
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]start
ಕ್ರಿಯಾಪದ
[ಸಂಪಾದಿಸಿ]start
- ಪೊರಡು, ಪೊರಮಡು, ಪೊರಂಡು, ಪೊರವಂಡು, ಪೊರವಡು, ಹೊರಮಡು, ಹೊರವಡು, ಹೊರಡು, ಹೊರಹೊಂಡು, ಹೊರಂಡು, ಹೊರವಂಡು, ತೊಡಗು, ತೊಡು, ಉಲುಕು, ನೆಗಳ್ಚು, ಪೂಡು, ಹೂಡು, ನಿಲುಕು, ಒಡರ್ಚು, ಒಡರಿಚು, ಮೊದಲ್ಗೊಳ್, ಮೊದಲುಗೊಳ್, ಮೊದಲ್ಗೊಳು
- ಬೆಚ್ಚು
- ಕಾರ್ಯಾರಂಭಮಾಡು, ಕಾರ್ಯ ಪ್ರಾರಂಭಿಸು, ಉಲಕು
- ಪ್ರಯಾಣ ಆರಂಭಿಸು
- ಕೆಲಸ ಮೊದಲುಮಾಡು, ಕೆಲಸ ಆಗುವಂತೆ ಮಾಡು, ಕೆಲಸದಲ್ಲಿ ತೊಡಗಿಸು
- ಥಟ್ಟನೆ ಹೊರಡು
- (ಆಶ್ಚರ್ಯ, ಗಾಬರಿಗಳಿಂದ) ಬೆದರು, ಚಕಿತನಾಗು