loose
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]loose
ಕ್ರಿಯಾಪದ
[ಸಂಪಾದಿಸಿ]loose
ಗುಣಪದ
[ಸಂಪಾದಿಸಿ]loose
- ಸಳ್ಳಕ, ಜಂಗಳ, ಜೋಲು, ಅಳ್ಳೆ, ಬಿಡಿ
- ಬಂಧಮುಕ್ತ, ಕಟ್ಟುಹರಿದ, ಬಿಡುಗಡೆ ಹೊಂದಿದ
- ಸಡಿಲವಾದ, ಅಲ್ಲಾಡಬಹುದಾದ, ಭದ್ರವಿಲ್ಲದ
- (ಪ್ರಾಣಿಗಳ) ಕಟ್ಟು ಬಿಚ್ಚಿದ, ಕೂಡಿ ಹಾಕಿರದ
- ಸಡಿಲ, ಅಳ್ಳಕವಾದ
- ಯಥಾ ಮೂಲವಲ್ಲದ, ಯಥಾವತ್ತಾಗಿಲ್ಲದ
- (ನಡವಳಿಕೆ, ಮಾತು) ಬಿಗಿಯಿಲ್ಲದ, ಹತೋಟಿಯಿಲ್ಲದ