swing
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]swing
- ಉಯ್ಯಲ್,ಉಯ್ಯಲು,ಉಯ್ಯಾಲೆ,ತೂಗುಮಂಚ,ತೂಗುಕುದುರೆ,ತೂಗುಯ್ಯಾಲೆ,ಹೊಳಹು,ಜೋಲಿ,ನವಿಲುಯ್ಯಲ್,ನವಿಲುಯಾಲೆ,ನವಿಲುಯ್ಯಲು,ನವಿಲುಯ್ಯಲೆ,ನವಿಲುಯ್ಯಾಲೆ,ತೂಗುವಣೆ,ತೂಗುಮಣೆ,ಜೋಕಾಲಿ, ಉವ್ವಾಲೆ, ಉವಾಲೆ, ಒಲಹು
- ತೂಗಾಟ,ನೇತಾಡುವುದು,ತೊನೆತ,ಓಲಾಟ
ಕ್ರಿಯಾಪದ
[ಸಂಪಾದಿಸಿ]swing
- ತೊನೆ,ಜೋಲು,ತೊಂಗು,ಒನೆ,ಒಲೆ,ಓಲಾಡು,ಬೀಸು,ಜೀಕು,ತೂಗು,ತೂಗಾಡು,ಉಯ್ಯಾಲೆಯಾಡು,ಅಲ್ಲಾಡು,ನೇತಾಡು, ಸುತ್ತು ತಿರುಗು,ವೇಗವಾಗಿ ತಿರುಗು,ಜೋಲಾಡು
- (ಅಭಿಪ್ರಾಯ)ಉಯ್ಯಲಾಡು,ಆಂದೋಲವಾಗು,ಖಚಿತ ಅಭಿಪ್ರಾಯ ಹೊಂದದಿರು,ಓಲಾಡು
- (ಸಂಗೀತ)ಮನತಣಿಸು,ತಲೆದೂಗಿಸುವಷ್ಟು ಸೊಗಸಾಗಿರು
- (ಖಡ್ಗವನ್ನು)ಝಳಪಿಸು,ಬಲವಾಗಿ ತಿರುಗಿಸು,ಲವಲವಿಕೆಯಿಂದಿರು