stretch
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]stretch
- (ಭೂಪ್ರದೇಶ ಯಾ ನೀರಿನ)ಹರಹು,ವಿಸ್ತಾರ,ದಾಪು,ಹರವು
- (ಶರೀರವನ್ನು)ನೆಟ್ಟಗೆ ಮಾಡುವುದು,ಚಾಚುವುದು
- (ಉದ್ದ ಯಾ ಅಗಲ ಹೆಚ್ಚಿಸುವ)ಸಾಮರ್ಥ್ಯ
- (ಹೆಚ್ಚಿಸಿದ)ಕಾಲಮಿತಿ,ಅವಧಿ,ಕಾಲವ್ಯಾಪ್ತಿ
ಕ್ರಿಯಾಪದ
[ಸಂಪಾದಿಸಿ]stretch
- ನಿಮಿರು,ನಿಗುರು,ಒಡ್ಡು,ಆನು,ಕಾಲ್ಮುರಿ
- ವಿಸ್ತರಿಸು,ಚಾಚು,ಎಳೆ,ಕೆಯ್ನಿರಿ,ಕಯ್ನಿರಿ,ಕೈನಿರಿ
- ಹರಡು,ವ್ಯಾಪಿಸು
- (ದೇಹವನ್ನು)ನೆಟ್ಟಗೆ ಮಾಡು, (ಕೈ, ಕಾಲುಗಳನ್ನು)ನೀಡು
- ಹಿಗ್ಗಿಸು,ಹಿಗ್ಗು
- (ಎಳೆದು)ಬಿಗಿಗೊಳಿಸು,ಉದ್ದ ಹೆಚ್ಚಿಸು
- (ಕೆಲಸದಲ್ಲಿ)ಸಾಮರ್ಥ್ಯ ಕೌಶಲಗಳನ್ನು ಉಪಯೋಗಿಸು,ವಿಸ್ತರಿಸು
- (ಮಿತಿಯನ್ನು ಮೀರಿ)ಪ್ರಯೋಗಿಸು,ಮುಂದೆ ತಳ್ಳು(ನೂಕು)