strength
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
strength
- ದಿಂಡು,ಬಲು,ಈಡು,ಅಳವು,ಕೊಡಿ,ಅಚ್ಚು,ಅಚ್ಚಾಳಿಕೆ,ಬಿಣತೆ,ಪೊಡರ್ಪು,ಪೊಡಪು,ಶಕ್ತಿ, ಗಂಡು
- ದೇಹದಾರ್ಢ್ಯ ಹೊಂದಿರುವಿಕೆ,ತಾಕತ್ತು,ಬಲ,ತ್ರಾಣ, ಉರ್ಕು, ಉಕ್ಕು
- ಸಾಮರ್ಥ್ಯ,ಪುರಿ,ಹುರಿ
- ಧೈರ್ಯ ಮತ್ತು ದೃಢ ನಿಶ್ಚಯ ಹೊಂದಿರುವುದು
- ಪ್ರಭಾವ,ಅಧಿಕಾರಬಲ
- ಜನಬಲ,ಸದಸ್ಯಸಂಖ್ಯಾಬಲ