ಪುರಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪುರಿ
- ________________
ಅನುವಾದ
[ಸಂಪಾದಿಸಿ]- English: strength, en:strength
ಕನ್ನಡದಲ್ಲಿ ಪುರಿ ಎಂದರೆ ಶಕ್ತಿ, ದಿಟ್ಟತನ, ಹೆಮ್ಮೆ, ಪ್ರೇರಣೆ, ಶೌರ್ಯ ಎಂಬ ಅರ್ಥಗಳಿವೆ. ಪುರಿ ಎಂಬ ಪದವು ಹುರಿ ಎಂಬುದಾಗಿಯೂ ಕೂಡ ಬಳಕೆಯಲ್ಲಿದೆ.
ಪುರಿ ಎಂಬುದು ಒಂದು ಬಗೆಯ ತಿನಿಸೂ ಹೌದು
ಸಂಬಂಧಪಟ್ಟ ಪದ
[ಸಂಪಾದಿಸಿ]೧. ಹುರಿ ೨. ಹುರಿದುಂಬಿಸು ೩. ಹುರುಪು ೪. ಮಂಡಕ್ಕಿ ಪುರಿ