ಬಲ
Jump to navigation
Jump to search
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಬಲ
ಅನುವಾದ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ಬಲ
- ಬಲಗಾಲು, ಬಲಬದಿ; ಬಲಗಡೆ
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಬಲ
- ಎಡಭಾಗವಲ್ಲದುದು,ದಕ್ಷಿಣ ಪಾರ್ಶ್ವ
- __________________
ಅನುವಾದ[ಸಂಪಾದಿಸಿ]
ತೆಲುಗು:కుడి(ಕುಡಿ)
ನಾಮಪದ[ಸಂಪಾದಿಸಿ]
ಬಲ
- ಶಕ್ತಿ,ಸಾಮರ್ಥ್ಯ
- ಪ್ರಭಾವ,ವರ್ಚಸ್ಸು
- ನೆರವು,ಸಹಾಯ
- ಕೃಷ್ಣನ ಅಣ್ಣನಾದ ಬಲರಾಮ
- ಒಬ್ಬ ರಾಕ್ಷಸನ ಹೆಸರು
- ಬಿಗಿ,ಗಟ್ಟಿ
- ಬಲಿಷ್ಟವಾದುದು
- (ಜ್ಯೋತಿಶಾಸ್ತ್ರದಲ್ಲಿ) ಗ್ರಹಗಳು ಜಾತಕನಿಗೆ ನೀಡುವ ಬೆಂಬಲ
- _______________
ಅನುವಾದ[ಸಂಪಾದಿಸಿ]
- English: , en: