ಅಚ್ಚು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಚ್ಚು
ಉದಾಹರಣೆ
[ಸಂಪಾದಿಸಿ]- ಅಚ್ಚುಹಾಕು, ಅಚ್ಚೊತ್ತು; ಅಚ್ಚಿನಿಂದ ಮಾತನಾಡಿಸಿದ
ಅನುವಾದ
[ಸಂಪಾದಿಸಿ]- English: impression, en:impression
- English: friendliness, en: friendliness
ನಾಮಪದ
[ಸಂಪಾದಿಸಿ]ಅಚ್ಚು
- ಎರಡನೇ ಅಚ್ಚಿನಲ್ಲಿ ಮೂರು ಸಾವಿರ ಹಾಕಿದ್ದೇವೆ
ಅನುವಾದ
[ಸಂಪಾದಿಸಿ]- English: edition, en:edition
ನಾಮಪದ
[ಸಂಪಾದಿಸಿ]ಅಚ್ಚು
- ಅಚ್ಚುಮೆಚ್ಚು
ಅನುವಾದ
[ಸಂಪಾದಿಸಿ]- English: intimacy, en:intimacy
ನಾಮಪದ
[ಸಂಪಾದಿಸಿ]ಅಚ್ಚು
- ಎರಕದ ಅಚ್ಚು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಚ್ಚು
- ಬೆಲ್ಲದ ಅಚ್ಚು; ಎರಕದ ಅಚ್ಚು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಚ್ಚು
- _______________
ಅನುವಾದ
[ಸಂಪಾದಿಸಿ]- English: strength, en:strength
ನಾಮಪದ
[ಸಂಪಾದಿಸಿ]ಅಚ್ಚು
- ಬರಗೆಯ ಅಚ್ಚು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಚ್ಚು
- _______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಚ್ಚು
- _______________
ಅನುವಾದ
[ಸಂಪಾದಿಸಿ]- English: weaver's reed, en:weaver's reed
ಅಚ್ಚು (ದೇ) ೧ ಮರದಲ್ಲಿ ಯಾ ಲೋಹದಲ್ಲಿ ಬೇಕಾದ ಆಕಾರವನ್ನು ಕೊರೆದು ಅದರಲ್ಲಿ ಎರಕ ಹೊಯ್ದು ಬಿಂಬವನ್ನು ಮಾಡಿಕೊಳ್ಳುವ ಸಾಧನ, ಪಡಿಯಚ್ಚು ೨ ಪಡಿಯಚ್ಚಿನಲ್ಲಿ ಎರಕಹೊಯ್ದು ತೆಗೆದ ಪ್ರತಿರೂಪ, ವಿಗ್ರಹ ೩ ನೆಯ್ಗೆಯ ಒಂದು ಉಪಕರಣ ೪ ಅಕ್ಷರದ ಮೊಳೆಗಳನ್ನು ಜೋಡಿಸಿ ಮುದ್ರಣ ಮಾಡುವುದು ೫ ಜೂಜಾಟ ೬ ಪಗಡೆಯ ದಾಳ ೭ ನಡುಗೂಟ, ಕೀಲು