ಬೆದರು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬೆದರು

  1. (ಆಶ್ಚರ್ಯ, ಗಾಬರಿಗಳಿಂದ)ಬೆಚ್ಚು,ಚಕಿತನಾಗು
    ಬೆದರಿಕೆ -ಬೆದರಿಕೆಯಿಂದ ಎತ್ತು ಕೆಳಗೆ ಹಾರಿತು; ಬೆದರಣೆ - ಬೆದರಣೆ ಸೊಲ್ಲು;ಕೊಡೆಹಿಡಿದು ಬಂದರೆ ಎತ್ತು ಬೆದರುತ್ತದೆ; ಬೆದರೆತ್ತು; ಬೆದರಿಕೆ

ಅನುವಾದ[ಸಂಪಾದಿಸಿ]

  • English:
  1. start, en:start
  2. alarm, en:alarm
  3. frighten, en:frighten

ಕ್ರಿಯಾಪದ[ಸಂಪಾದಿಸಿ]

ಬೆದರು

  1. ಬೆದರಿಕೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬೆದರು

  1. ದನಕ್ಕೆ ಬೆದರಿ ಹುಲಿಯ ಬಾಯಿಗೆ ಬಿದ್ದ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬೆದರು

  1. ಬೆಚ್ಚು,ಪ್ರಾಣಿ ಪಕ್ಷಿಗಳನ್ನು ಹೆದರಿಸಲು ಹೊಲದಲ್ಲಿ ಬಟ್ಟೆಗಳಿಂದ ಮಾಡಿದ ಬೊಂಬೆ,ಬೆಚ್ಲು ,ಬೆದರ,ಬೆದ್ರು,ಬೆದರ್ಗೊಂಬೆ,ಬೆದ್ಲು ,ಬೆರ್ಚಪ್ಪ ,ಬೆರ್ಚಪ್ಪೆ ,ಬೆರ್ಚು,ಗೊಮ್ಬೆ ,ಬಾವ್ಟ ತು,ಬೆಂಟ,ಬುಜಾಣೆ,ಬಟ್ಟೆ ,ದೃಷ್ಟಿಸ್ವಾರೆ,ಬೆಚ್ಚಗಡಗಿ,ಮ್ಯಾಣದ್ಪ್ ಟ್ಟಟೆ,ಮ್ಯಾಣದ್ಕಾಜ್ಗ,ಸುಗ್ಗಿಯ ಕಾಲದಲ್ಲಿ ಬಳಸುವ ಬೆದರು ಬೊಂಬೆಗಳು
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಬೆದರು&oldid=475310" ಇಂದ ಪಡೆಯಲ್ಪಟ್ಟಿದೆ