ನಿಲುಕು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಿಲುಕು

  1. ಎಟಕು
    ನಿಲುಕಿಸು; ಕಯ್ಗೆ ನಿಲುಕದ ಹಣ್ಣು; ನಾಲಿಗೆಗೆ ನಿಲುಕದ ಮಾತು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಿಲುಕು

  1. ಕೆಲಸಕ್ಕೆ ನಿಲುಕು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಿಲುಕು

  1. ನಿಲುಕಿ ನಿಲುಕಿ ದಾರಿ ಕಾಣದಾದನು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಿಲುಕು

  1. ಕೆಲಸಕ್ಕೆ ನಿಲುಕು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಿಲುಕು

  1. ನಿಲುಕುಗಾಲು; ನಿಲುಕಿನೋಡು; ನಿಲುಕಿದರೆ ಸಿಕ್ಕದ್ದು ಕುಳಿತರೆ ಸಿಗುವುದೇ ?

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಿಲುಕು

  1. ಕೈಚಾಚಿ ಹಿಡಿ,ಎಟುಕಿಸಿಕೊಳ್ಳು
  2. ಕೈಗೆ ಸಿಕ್ಕು,ಕೈಗೆ ಎಟುಕು,ಕೈಗೆ ದೊರಕು
  3. ಮುಟ್ಟು,ತಾಗು
  4. ಚಾಚು,ನೀಡು
  5. ತುದಿಗಾಲೂರಿ ನಿಲ್ಲು,ಮೆಟ್ಟಿಂಗಾಲಿನಲ್ಲಿ ನಿಲ್ಲು
  6. ಎದುರು ನೋಡು,ನಿರೀಕ್ಷಿಸು
  7. ದೊರಕಿಸಿಕೊಳ್ಳು,ಸಾಧಿಸಿಕೊಳ್ಳು
  8. ಉಪಕ್ರಮಿಸು,ತೊಡಗು

ನಾಮಪದ[ಸಂಪಾದಿಸಿ]

ನಿಲುಕು

  1. ಚಾಚುವಿಕೆ,ನೀಡುವಿಕೆ
  2. ಬಿಡುವು,ವಿರಾಮ
  3. ತೊಡಗುವಿಕೆ,ಆರಂಭ
"https://kn.wiktionary.org/w/index.php?title=ನಿಲುಕು&oldid=259198" ಇಂದ ಪಡೆಯಲ್ಪಟ್ಟಿದೆ