ವಿಷಯಕ್ಕೆ ಹೋಗು
shout
- ಬೊಬ್ಬೆ, ಕೇಕೆ, ಅಬ್ಬರ, ಕೂಕಲು, ಆರುಗ
- ಗಟ್ಟಿಯಾದ ಕೂಗು, ಕಿರಿಚಾಟ, ಗಿಗ್ಗಿರಿ, ಅರಚಾಟ, ಕಿರಿಚುವಿಕೆ, ಅಬ್ಬರದ ಕೂಗು, ಸ್ವರ ಏರಿಸಿ ಕರೆಯುವುದು, ಎತ್ತರದ ಧ್ವನಿಯಿಂದ ಹೇಳುವುದು
shout
- ಕೆಲೆ, ಗದರು, ಅದ್ದರಿಸು, ಆಲ್, ಆಲು, ಆರು, ಒದರು, ಒರಲು, ಒರಲಿಸು, ಬಾಯೊದರು, ಬಾಯ್ಗೊಳ್, ಗುಡುಗಾಡು, ಕೂಗು, ಕೂಗಾಡು, ಕೂಕಿಡು, ಕೂಕಿರಿ, ಕುಕ್ಕಿರಿ, ಕೂಗಿಡು, ಕೂಗಿಡಿಸು, ಕೂಗಿಸು, ಕೂಗುಹಾಕು, ಅರಚು, ಕಿರಿಚು, ಬೊಬ್ಬೆಹಾಕು, ಜೋರಾಗಿ ಕರೆ, ಗಟ್ಟಿಯಾಗಿ ಮಾತನಾಡು, ರೇಗು, ಕಿರುಚಾಡು, ಕೇಗಿಡು, ಕೇಕೆಹಾಕು, ಜರುಚು, ಜರುಚಾಡು