ಅಬ್ಬರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಬ್ಬರ
- ಗಲಭೆ,ಹುಯ್ಲು,ಗದ್ದಲ,ಕೋಲಾಹಲ,ಬೊಬ್ಬೆ,ಗುಲ್ಲು,ಅವಾಂತರ,ರಾದ್ಧಾಂತ,ರಂಪ
- ಆಕೆಗೆ ಸಿಹಿತಿಂಡಿಯ ಅಬ್ಬರವಿದೆ; ಬೊಬ್ಬೆಯ ಅಬ್ಬರ; ಅಬ್ಬರಿಸು; ಮೊಳಗುವ ಸಿಡಿಲಿನ ಅಬ್ಬರ
- ______________
ಅನುವಾದ
[ಸಂಪಾದಿಸಿ]- English:
ನಾಮಪದ
[ಸಂಪಾದಿಸಿ]ಅಬ್ಬರ
- ಸಿಡಿಲಿನ ಅಬ್ಬರ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಬ್ಬರ
- ಅವನ ಅಬ್ಬರ ಹೇಳತೀರದು
- ______________
ಅನುವಾದ
[ಸಂಪಾದಿಸಿ]ಅಬ್ಬರ (ದೇ) ೧ ಆರ್ಭಟ ೨ ಅತಿಶಯ ೩ ಪರಾಕ್ರಮ ೪ ಅಧಿಕಾರದ ದರ್ಪ ೫ ಆಕಾಶ