ಆರು
ಗೋಚರ
ಕನ್ನಡ
[ಸಂಪಾದಿಸಿ]ಉಚ್ಛಾರಣೆ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಆರು
- ಆರಿದ ಬೆಂಕಿ ; ಕೊಡಲಾರೆ; ಹೋಗಲಾರೆ; ಆರದವನು ; ನೂರಾರು ಮಂದಿ; ಗುಡುಗುಡೆಂದು ಆರುವ ಗುಡುಗು; ಆರವಾರ
ಅನುವಾದ
[ಸಂಪಾದಿಸಿ]- English:
ಕ್ರಿಯಾಪದ
[ಸಂಪಾದಿಸಿ]ಆರು
- ನೆಲಸ ಬಿಸಿ ಆರಿತು
ಅನುವಾದ
[ಸಂಪಾದಿಸಿ]- English: cool
ಕ್ರಿಯಾಪದ
[ಸಂಪಾದಿಸಿ]ಆರು
- ಆರುವ ಮಲ್ಲರು
ಅನುವಾದ
[ಸಂಪಾದಿಸಿ]- English: cry aloud
ಕ್ರಿಯಾಪದ
[ಸಂಪಾದಿಸಿ]ಆರು
- ____________________
ಅನುವಾದ
[ಸಂಪಾದಿಸಿ]- English: dare
ಕ್ರಿಯಾಪದ
[ಸಂಪಾದಿಸಿ]ಆರು
- _________________
ಅನುವಾದ
[ಸಂಪಾದಿಸಿ]- English: degenerate
ಕ್ರಿಯಾಪದ
[ಸಂಪಾದಿಸಿ]ಆರು
- ಬಾಯಾರು
ಅನುವಾದ
[ಸಂಪಾದಿಸಿ]- English: dry up
ಕ್ರಿಯಾಪದ
[ಸಂಪಾದಿಸಿ]ಆರು
- ಆರಿಹೋಗು; ಹಣತೆ ಆರಿಹೋಗಿದೆ; ಆರಿದಬೆಂಕಿ
ಅನುವಾದ
[ಸಂಪಾದಿಸಿ]- English: extinguish
ಕ್ರಿಯಾಪದ
[ಸಂಪಾದಿಸಿ]ಆರು
- ಗಾಯ ಆರುತ್ತಾ ಇದೆ
ಅನುವಾದ
[ಸಂಪಾದಿಸಿ]- English: heal
ಗುಣಪದ
[ಸಂಪಾದಿಸಿ]ಆರು
- ನೂರಾರು , ಹಲವಾರು
ಅನುವಾದ
[ಸಂಪಾದಿಸಿ]- English: many
ನಾಮಪದ
[ಸಂಪಾದಿಸಿ]ಆರು
- ಆರುಮಾಡು
ಅನುವಾದ
[ಸಂಪಾದಿಸಿ]- English: obstinacy
ನಾಮಪದ
[ಸಂಪಾದಿಸಿ]ಆರು
- ನೇಗಿಲು
- ಆರುಕಟ್ಟು; ನೇಗಿಲು ಹೂಡಿ ಆರುಕಟ್ಟಿ ನಿಂತರು; ಆರುಗೆಲಸ
ಅನುವಾದ
[ಸಂಪಾದಿಸಿ]- English: pair
ನಾಮಪದ
[ಸಂಪಾದಿಸಿ]ಆರು
- _______________
ಅನುವಾದ
[ಸಂಪಾದಿಸಿ]- English: self-will
ಕ್ರಿಯಾಪದ
[ಸಂಪಾದಿಸಿ]ಆರು
- ಆತನು ಆರಿ ಬೊಬ್ಬಿರಿದನು
ಅನುವಾದ
[ಸಂಪಾದಿಸಿ]- English: shout
ಕ್ರಿಯಾಪದ
[ಸಂಪಾದಿಸಿ]ಆರು
- ________________
ಅನುವಾದ
[ಸಂಪಾದಿಸಿ]- English: presume
ನಾಮಪದ
[ಸಂಪಾದಿಸಿ]ಆರು
- __________________
ಅನುವಾದ
[ಸಂಪಾದಿಸಿ]- English: six
ಕ್ರಿಯಾಪದ
[ಸಂಪಾದಿಸಿ]ಆರು
- ಬಾಯಾರಿಕೆ ಆರುವಶ್ಟು ನೀರು ಕುಡಿದ
ಅನುವಾದ
[ಸಂಪಾದಿಸಿ]- English: quench
ಕ್ರಿಯಾಪದ
[ಸಂಪಾದಿಸಿ]ಆರು
- _________________
ಅನುವಾದ
[ಸಂಪಾದಿಸಿ]- English: unite
ಕ್ರಿಯಾಪದ
[ಸಂಪಾದಿಸಿ]ಆರು
- _______________
ಅನುವಾದ
[ಸಂಪಾದಿಸಿ]- English: abate