ವಿಷಯಕ್ಕೆ ಹೋಗು

shine

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

shine

  1. ಮೆರುಗು,ಬೆಳ್ವಳಿಸು,ಬೆಳಂತಿಗೆ,ಬೆಳತಿಗೆ,ಬೆಣತಿಗೆ,ಬೆಳ್ತಿಗೆ,ಹೊಳಪು,ಹೊಗರು,ಹಳಚಿಕೆ,ಎಸಕ,ಮಿಸುಪು
  2. ಪ್ರಕಾಶ,ತೇಜಸ್ಸು,ಬಿಸಿಲು, ಒಳ, ಒಳಪು
  3. ಮೆರುಗು ಮಾಡುವುದು,ಹೊಳಪು ಕೊಡುವುದು,ಪಾಲಿಷ್ ಹಾಕುವುದು
  4. ಪ್ರಸಿದ್ಧಿ,ಹೆಸರುವಾಸಿ,ಶೋಭೆ
  5. ಗಲಭೆ,ಗೊಂದಲ,ಕೋಲಾಹಲ

ಕ್ರಿಯಾಪದ

[ಸಂಪಾದಿಸಿ]

shine

  1. ಬೆಳಗು,ಬೆಳಕು,ಬೆಣಕು,ಬೆಳಂಗು,ಮಿನುಗು,ಮಿಸುಗು,ಮಿಂಚು,ಎಸೆ,ಹೊಳೆ,ತೊಳಗು,ಚಕಚಕಿಸು,ಜಗಗಗಿಸು,ತಳತಳಿಸು,ತಳಗುಟ್ಟು,ಮಿಸುಗು,ಮೆರೆ,ಜಗಿ,ಕನಿ,ಕಳಕಳಿಸು,ಉಳ್ಕು,ಮಿಣಗುಟ್ಟು,ಪೊಳಂಕು,ಪೊಳಕು,ಹೊಣಕು,ಹೊಳಕು,ತೆರಂಬೊಳೆ, ಬೆಳಕು ಬೀರು,ಪ್ರಕಾಶಿಸು,ಮಿರುಗು,ಹೊಗರೆತ್ತು,ಡಾಳಯಿಸು,ಡಾಳಯ್ಸು,ಡಾಳವಿಸು,ಡಾಳಿಸು,ಡಾಳೈಸು
  2. ಪ್ರಸಿದ್ಧನಾಗು,ಹೆಸರುವಾಸಿಯಾಗು,ಶೋಭಿಸು,ತೇಜಸ್ವಿಯಾಗಿರು,ಗುಡಿಗೊಳ್, ಉಳುಕು
"https://kn.wiktionary.org/w/index.php?title=shine&oldid=644271" ಇಂದ ಪಡೆಯಲ್ಪಟ್ಟಿದೆ