ಪ್ರಕಾಶ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪ್ರಕಾಶ

 1. ಜ್ಯೋತಿ,ಪ್ರಭೆ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪ್ರಕಾಶ

 1. ಹೊಳಪು,ಕಾಂತಿ,ಬೆಳಕು
 2. ಬಿಸಿಲು,ಸೂರ್ಯನ ಬೆಳಕು
 3. ಕಣ್ಣಿಗೆ ಕಾಣುವುದು,ತೋರುವುದು
 4. (ನಾಟಕದಲ್ಲಿ ಎಲ್ಲರಿಗೂ ಕೇಳಿಸುವಂತೆ ಪಾತ್ರಗಳು ಆಡುವ ಮಾತು)
  ______________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಪ್ರಕಾಶ

 1. ಸ್ಫುಟವಾದ,ಸ್ವಚ್ಛವಾದ
 2. ಪ್ರಸಿದ್ಧವಾದ,ಹೆಸರುವಾಸಿಯಾದ
 3. ಬಹಿರಂಗವಾದ
  ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಪ್ರಕಾಶ&oldid=532659" ಇಂದ ಪಡೆಯಲ್ಪಟ್ಟಿದೆ