ಮಿಸುಗು
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಮಿಸುಗು
- ______________
ಅನುವಾದ
[ಸಂಪಾದಿಸಿ]ಕ್ರಿಯಾವಾಚಕ
[ಸಂಪಾದಿಸಿ]- ಹೊಳೆ, ಪ್ರಕಾಶಿಸು.
ಜನ್ಯ
[ಸಂಪಾದಿಸಿ]ಕನ್ನಡ.
ಬಳಕೆ
[ಸಂಪಾದಿಸಿ]- ವಸಂತದೊಳ್ ಮಿಸುಪ ಪೊಸ ಕೆಂದಳಿರ್.
- ಬಳಸಿದ ಬಳ್ಳಿಯ ಜೊಂಪಂಗಳ ಮಿಸುಪೆಳದಳಿರ ಕಾವಣಂಗಳ ಪೂಸವೊಗಳನಾಂತ ಮಲ್ಲಿಗೆಯ ಮನೆ... (ಅಂಡಯ್ಯನ ಕಬ್ಬಿಗರ ಕಾವಂ)
ಸ೦ಬ೦ಧಿಸಿದ ಪದಗಳು
[ಸಂಪಾದಿಸಿ]ಭಾಷಾ೦ತರ
[ಸಂಪಾದಿಸಿ]English
- shine.
ಉಲ್ಲೇಖ
[ಸಂಪಾದಿಸಿ]- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ).