ವಿಷಯಕ್ಕೆ ಹೋಗು

ಕನಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕನಿ

 1. ಬೆಳಗು,ಮಿನುಗು,ಮಿಂಚು,ಎಸೆ,ಹೊಳೆ,ತೊಳಗು,ಚಕಚಕಿಸು,ಜಗಗಗಿಸು,ತಳತಳಿಸು,ತಳಗುಟ್ಟು,ಮಿಸುಗು,ಮೆರೆ,ಜಗಿ,ಕಳಕಳಿಸು,ಉಳ್ಕು,ಮಿಣಗುಟ್ಟು
  ಕಳ್ಗನೆ ಕನಿವ ಮಿಂಚು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕನಿ

 1. ಕನಿಮನೆ; ಕನಿಕರ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕನಿ

 1. ಕನಿಕರ - ಆಕೆಗೆ ನಿಮ್ಮ ಮೇಲೆ ಕನಿಕರವಿದೆ; ಕನಿಕರಿಸು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕನಿ

 1. ಜಿಡ್ಡಾಗು
 2. ಕಪ್ಪಾಗು
 3. ಪಕ್ವವಾಗು
 4. ಸ್ರವಿಸು
  ______________________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಕನಿ&oldid=558236" ಇಂದ ಪಡೆಯಲ್ಪಟ್ಟಿದೆ