shake
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]shake
ಕ್ರಿಯಾಪದ
[ಸಂಪಾದಿಸಿ]shake
- ನಲುಗು,ಅಲೆ,ಅದಿರ್,ಅದರು,ಅದುರು,ಅದಿರು,ಅಲುಗು,ಆಡು,ಹಂದು,ಅಸುಬು,ಒದರು,ತಳರು,ಕುಲುಂಕು,ಕುಕ್ಕು,ಕುಲುಕು,ಕುಲುಕಿಸು,ಅಲುಗಾಡಿಸು,ಹೊಯ್ದಾಡಿಸು,ಕುಲುಕಾಡಿಸು,ಕದಡು,ಕುದುಕು,ಉಲುಬು,ಬಾರಿಸು,ಮೆರೆ,ಕದಲಿಸು,ಅಲ್ಲಾಡಿಸು
- ಕಂಪಿಸು,ಅದುರು,ನಡುಗು, ಅದ್ರು, ಅದಲು, ಅದರಿಸು, ಅದಲಿಸು, ಕುಲಕಿಸು, ಕುಲಿಕಿಸು, ಕುರ್ಕಿಸು
- ಅಲಗು, ಅಲುಕು, ಅಲುಗು, ಅಲುಂಗು, ಅಳಕು, ಅಳುಕು, ಅಳ್ಕು, ಅಲಕು, ಕುಲಕು, ಕುಲಿಕು
- ಅಲಸು, ಅಲಗಿಸು, ಅಲುಗಿಸು, ಅಲಚು
- ಒದಱಿಸು, ಒದಱು