ಕದಡು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕದಡು

  1. ಕ್ಷೋಭೆಗೊಳ್ಳು,ಕಲಕು,ತಲ್ಲಣಗೊಳ್ಳು,ಅಲ್ಲೋಲ ಕಲ್ಲೋಲವಾಗು
  2. ಅಸುಂಬು
    ________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕದಡು

  1. ಕದಡಿದ ನೀರು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕದಡು

  1. ಹುಡಿಯನ್ನು ನೀರಿನಲ್ಲಿ ಹಾಕಿ ಕದಡ ಬೇಕು
  2. ಕದರ್, ಕದಲು, ಕಲಡು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕದಡು

  1. ನೀರು ಕದಡಿದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕದಡು

  1. ಕದಡಿದ ನೀರನ್ನು ಕುಡಿಯುವುದು ಹೇಗೆ ?

ಅನುವಾದ[ಸಂಪಾದಿಸಿ]

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕದಡು

  1. ಕದಲು, ಕದರು;
  2. ಕೆಟ್ಟದು, ಕೆಟ್ಟಫಲ.
-- - --- ಸಾಕಿ ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ ೫೮ ||ಕು.ವ್ಯಾ. ಬಾ.೧೦-೮- ೫೮||

ನುಡಿಮಾರ್ಪು[ಸಂಪಾದಿಸಿ]

"https://kn.wiktionary.org/w/index.php?title=ಕದಡು&oldid=659360" ಇಂದ ಪಡೆಯಲ್ಪಟ್ಟಿದೆ