ಅಲಗು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಲಗು

 1. (ಆಯುಧದ)ಮೊನೆ,ಧಾರೆ
  ಕತ್ತಿಯ ಅಲಗು ಬಡ್ಡಾಗಿದೆ
 2. ಖಡ್ಗ, ಕತ್ತಿ
 3. ಬಾಣ
 4. ಅಲುಂಕು, ಅಲುಗು, ಅಲುಗಾಟ, ಅಲ್ಲಾಟ, ಕಂಪನ

ಅನುವಾದ[ಸಂಪಾದಿಸಿ]

 • English:
 1. edge, en: edge
 2. sword, en: sword
 3. arrow, en:arrow

ಕ್ರಿಯಾಪದ[ಸಂಪಾದಿಸಿ]

ಅಲಗು

 1. ಅಲುಂಕು, ಅಲುಗು, ಅಲ್ಲಾಡು, ಕದಲು
  ಅಲಗಿಸು
 2. ಅಲ್ಲಾಡಿಸು

ಅನುವಾದ[ಸಂಪಾದಿಸಿ]

 • English:
 1. move, en:move
 2. shake, en:shake
 3. quiver, en:quiver

ಅಲಗು (ದೇ) ೧ ಆಯುಧಗಳ ಹರಿತವಾದ ಅಂಚು ೨ ಖಡ್ಗ ೩ ಬಾಣ

"https://kn.wiktionary.org/w/index.php?title=ಅಲಗು&oldid=598928" ಇಂದ ಪಡೆಯಲ್ಪಟ್ಟಿದೆ