good
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]good
ಗುಣವಾಚಕ
[ಸಂಪಾದಿಸಿ]good
- ಒಳ್ಳೆಯ,ಹಿತವಾದ,ಸರಿಯಾದ,ಚೆನ್ನಾದ,ಉತ್ತಮ,ನಲ್-,ನಲ್ಲ,ಒಳ್-,ಬಕ್ಕೆ,ತನಿ,ಒಳು,ಒಳ್ಳಿಹ,ಒಳಿತು,ಒಳ್ಳಿತ್ತು
- ತಕ್ಕ,ಉಚಿತ,ಯೋಗ್ಯ
- ಸಮರ್ಪಕವಾದ,ಹದವಾದ,ತೃಪ್ತಿಕರವಾದ
- ಹಿತಕರವಾದ,ಉಲ್ಲಾಸಯುಕ್ತ
- ಆರೋಗ್ಯಕರ
- ಸಂಭಾವಿತ,ಉತ್ಕೃಷ್ಟ
- ದಯೆಯುಳ್ಳ,ಉಪಕಾರಿ
- (ಮಕ್ಕಳು)ಚೆನ್ನಾಗಿ ನಡೆದುಕೊಳ್ಳುವ,ಚೆನ್ನಾಗಿ ನಡೆದುಕೊಳ್ಳುವ,ತೊಂದರೆ ಕೊಡದ
- ಸಾಕಷ್ಟು ಕಾಲ,ಬಲವಾದ
- ತಕ್ಕಷ್ಟಿರುವ,ಹೇರಳವಾಗಿರುವ,ಅಧಿಕ ಸಂಖ್ಯೆಯ
- ಗಣನೀಯ ಸಂಖ್ಯೆಯ
- ಚಿನ್ನದಂಥ,ಹೇಳಿದಂತೆ ಕೇಳುವ