ವಿಷಯಕ್ಕೆ ಹೋಗು

ತನಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ತನಿ=ಹೆಚ್ಚಾಗಿ, ಸಮೃದ್ಧ, ಸಿಹಿ, ಸವಿ, ಸೊಗಸು, ಸಂಪೂರ್ಣ, ಒಂಟಿ, ತರ್ಪಣ,(ನಾಗನಿಗೆ ತನಿಯೆರೆಯುವುದು- ಹಾಲಿನ ಅಭಿಷೇಕ)[೧]

  1. ತನಿಬೆಲ್ಲ, ತನಿಹಾಲು; ತನಿಜೇನು; ತನಿಹಣ್ಣು; ತನಿತುಂಡು; ತನಿಗಬ್ಬು; ತನಿಸೂರೆ
    ತನಿವಣ್ಣು= ಮಾಗಿದ ಕಳಿತ ಹಣ್ಣು

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ತನಿ

  1. ತನಿಗಂಪು; ತನಿಬೆಲ್ಲ

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ತನಿ

  1. ತನಿ ಸೊಬಗು; ತನಿಗಂಪು; ತನಿ ಯೊಸರು; ತನಿಸೊಕ್ಕು

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ತನಿ

  1. ತನಿಕಬ್ಬು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತನಿ

  1. ತನಿದ ಕಿಚ್ಚು; ತನಿಕೆಂಡ; ತನಿಕಬ್ಬು

ಅನುವಾದ[ಸಂಪಾದಿಸಿ]

ಸೆಲೆ[ಸಂಪಾದಿಸಿ]

  • ಸಂಕ್ಷಿಪ್ತ ಕನ್ನಡ ನಿಘ೦ಟು (ಕಣ್ಣದ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).
  1. .ಸಿರಗನ್ನಡ ಅರ್ಥಕೋಶ
"https://kn.wiktionary.org/w/index.php?title=ತನಿ&oldid=675754" ಇಂದ ಪಡೆಯಲ್ಪಟ್ಟಿದೆ